HM MEETING
DATE ; 11.07.2024
ಇಂದು ನವಲೂರು ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಎಲ್ಲ ಎಲ್ಲಾ ಸರ್ಕಾರಿ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸಭೆಯನ್ನ ಆಯೋಜಿಸಲಾಗಿತ್ತು
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ಸಮನ್ವಯಾಧಿಕಾರಿಗಳು ಹಾಗೂ ಕ್ಲಸ್ಟರ್ ನೂಡಲ್ ಬಿ ಆರ್ ಪಿ ಯವರಾದ ಶ್ರೀಮತಿ ಎಸ್ ವಿ ಸೊಬರದ ಅವರು ಭಾಗವಹಿಸಿದ್ದರು
ಕಾರ್ಯಕ್ರಮವನ್ನು ಎಲ್ಲರೂ ಸಸಿ ನೆಡುವ ಮೂಲಕ ಉದ್ಘಾಟಿಸಲಾಯಿತು. ನಂತರ *ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಮತ್ತು ಶೈಕ್ಷಣಿಕ ಬಲವರ್ಧನ ವರ್ಷದ ಆಶಯಗಳನ್ನು ಚರ್ಚಿಸಿದರು
ಮಾನ್ಯ ಸಮನ್ವಯಾಧಿಕಾರಿಗಳು ಮತ್ತು brp ಎಸ್ ವಿ ಸೊಬರದ ಅವರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರತ್ಯೇಕ ವರ್ಗ ಕೋಣೆ ಮತ್ತು ಅವರಿಗೆ ಹಾಕಿಕೊಳ್ಳಬಹುದಾದಂತ ಕಾರ್ಯಕರ್ತರಗಳ ಕುರಿತು ಸವಿಸ್ತಾರವಾಗಿ ವಿವರಿಸಿದ್ದರು
ಇದೆ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸನ2023- 24 ನೇ ಸಾಲಿನ ಕ್ಲಸ್ಟರ್ ವಾರ್ಷಿಕ ವರದಿಯನ್ನು ಮತ್ತು e-magzin ಬಿಡುಗಡೆ ಮಾಡಿದರು.
ವೇದಿಕೆಯ ಮೇಲೆ ಎನ್ಪಿಎಸ್ ನವಲೂರ…