100 ದಿನಗಳ ಓದುವ ಅಭಿಯಾನ


 100 ದಿನಗಳ ಓದುವ ಅಭಿಯಾನದ ಶಾಲಾ ವರದಿ.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕಿದೆ ಹಾಗಾಗಿ 100 ದಿನಗಳು ಓದುವ ಆಂದೋಲನವನ್ನು ರಾಜ್ಯ ವ್ಯಾಪಿ ಎಲ್ಲಾ ಬಾಲವಾಟಿಕ ಪೂರ್ವ ಪ್ರಾಥಮಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ ಮೂ ನುರು ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023 24ನೇ ಸಾಲಿನ ಬಿ ಎ ಬಿ Plan Document ನಲ್ಲಿ ಯೋಜಿಸಲಾಗಿದೆ.

NIPUN ಭಾರತ ಮಿಷನ್ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಮತ್ತು ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ.ಈ ಉದ್ದೇಶದಿಂದ ಓದುವ ಆಂದೋಲನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರಗಳನ್ನು ಒಳಗೊಂಡ ವೇಳಾಪಟ್ಟಿಯನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಮಗ್ರ ಶಿಕ್ಷಣ ಕರ್ನಾಟಕ ಇವರ ಸುತ್ತೋಲೆಯಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಅನುಷ್ಠಾನಗೊಳಿಸಬೇಕಾದ ಗುಂಪುಗಳು ತರಗತಿವಾರು ಮಕ್ಕಳು :

ಗುಂಪು 1 : ಬಾಲವಾಟಿಕಾದಿಂದ 2 ನೇ ತರಗತಿಯವರೆಗೆ

ಗುಂಪು 2 : 3 ರಿಂದ 5 ನೇ ತರಗತಿವರೆಗೆ

ಗುಂಪು 3 : 6 ರಿಂದ 8 ನೇ ತರಗತಿವರೆಗೆ 

ಆಂದೋಲನದ ಅವಧಿ :

100 ದಿನಗಳು ( 14 ವಾರಗಳು ) ದಿನಾಂಕ : 04.11.2024 ರಿಂದ 11.02.2025


ಕ್ರ.ಸಂ. ವಾರ ಗುಂಪು  ಚಟುವಟಿಕೆ ವಿವರ ತರಗತಿ ವಿವರ
1 1 ನೇ ವಾರ ಗುಂಪು 1, 2 & 3
ಶಾಲಾ ಗ್ರಂಥಾಲಯಕ್ಕೆ ಭೇಟಿ 
ವರ್ಣಮಾಲಾ ಪ್ರಪಂಚ 
ಕುಟುಂಬದ ಕಥೆಗಳು
1 ರಿಂದ 8 ನೇ ತರಗತಿ
04.11.2024 ರಂದು 100 ದಿನಗಳ ಓದುವ ಅಭಿಯಾನಕ್ಕೆ ಕ್ಲಸ್ಟರ್ ಮಟ್ಟದ ಶಾಲೆಗಳಲ್ಲಿ ಶಾಲಾ ಗ್ರಂಥಾಲಯಕ್ಕೆ ಭೇಟಿ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ವೃತ್ತ ಸಮಯ, ಕುಟುಂಬದ ಕಥೆಗಳು ಚಟುವಟಿಕೆ ನಿರ್ವಹಿಸಲಾಯಿತು. ನವಲೂರ ಕ್ಲಸ್ಟರ್ ಮಟ್ಟದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 100 ದಿನಗಳ ಓದುವ ಅಭಿಯಾವನ್ನು ಅನುಷ್ಠಾನಗೊಳಿಸಲಾಯಿತು. ತರಗತಿವಾರು / ಗುಂಪುವಾರು ವಿವಿಧ ಚಟುವಟಿಕೆಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಎಲ್ಲ ಮಕ್ಕಳು ಭಾಗವಹಿಸಿದ್ದರು.
2 2 ನೇ ವಾರ  ಗುಂಪು 1,2 & 3 ಹೂವುಗಳು ಹಣ್ಣುಗಳು , ಉಡುಗೆ ತೊಡುಗೆ, ಓದು ಬರೆ  ರಿಂದ 8 ನೇ ತರಗತಿ 00 ದಿನಗಳ ಓದುವ ಅಭಿಯಾನ ಕಾರ್ಯಕ್ರಮ ನವಲೂರ ಕ್ಲಸ್ಟರ್ ಮಟ್ಟದ ಶಾಲೆಗಳಲ್ಲಿ ಹೂವುಗಳು ಮತ್ತು ಹಣ್ಣುಗಳನ್ನು ವಿಂಗಡನೆ ಮಾಡುವುದು ಹಾಗೂ ಓದಿ ಬರೆಯುವ ಮತ್ತು ಕವಿಗಳ ಉಡುಗೆ ತೊಟ್ಟು ಅವರ ಕವನಗಳನ್ನು ಓದುವ ಚಟುವಟಿಕೆ ನಿರ್ವಹಿಸಿದರು.
3 3 ನೇ ವಾರ ಗುಂಪು 1,2 & 3ಚಾಲ್ತಿಯಲ್ಲಿರುವ ಕವಿತೆ, ಬೆಂಡ್ ದಿ ಎಂಡ್, ಕವನ ಓದು 1 ರಿಂದ 8 ಕ್ಲಸ್ಟರ್ ಮಟ್ಟದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ವಾರದ 100 ದಿನಗಳ ಓದುವ ಅಭಿಯಾದ ಚಟುವಿಕೆಗಳಿಗಾಗಿ ಚಾಲ್ತಿಯಲ್ಲಿರುವ ಕವಿತೆ ಬೆಂಡ್ ದಿ ಎಂಡ್ ಕವನ ಓದು ಇವುಗಳನ್ನು ನಿರ್ವಹಿಸಿದರು.
4 4 ನೇ ವಾರ ಗುಂಪು 1,2,3 ಹಂಚಿಕೆ ಓದು, ಸನ್ನಿವೇಶ ರಚನೆ, ವಿನೋದ ಓದು 1 ರಿಂದ 8

ಮಕ್ಕಳಿಗೆ ಗುಂಪು ಮಾಡಿ ಓದಲು ತಿಳಿಸಲಾಯಿತು. ಚಿತ್ರ ಕಾರ್ಡ್‌ ಗಳನ್ನು ನೀಡಿ ಹಾಗೂ ಅದಕ್ಕೆಸಂಬಂಧಿಸಿದ ವಾಕ್ಯದ ಕಾರ್ಡ ಗಳನ್ನು ಜೋಡಿಸುವ ಚಟುವಟಿಕೆ.
5 5 ನೇ ವಾರ row5 col 3 ಪಾತ್ರಗಳ ಪರಿಚಯ,ವಿನೋದಕ್ಕಾಗಿ ಓದು, ಗ್ರಂಥಾಲಯಕ್ಕೆ ಭೇಟಿ 1-8row1 col 5
row6 col 1 row6 col 2 row6 col 3 row6 col 4 row6 col 5 row1 col 5
row7 col 1 row7 col 2 row7 col 3 row7 col 4 row7 col 5 row1 col 5
row8 col 1 row8 col 2 row8 col 3 row8 col 4 row8 col 5 row1 col 5
row9 col 1 row9 col 2 row9 col 3 row9 col 4 row9 col 5 row1 col 5
row10 col 1 row10 col 2 row10 col 3 row10 col 4 row10 col 5 row1 col 5
row11 col 1 row11 col 2 row11 col 3 row11 col 4 row11 col 5 row1 col 5
row8 col 1 row8 col 2 row8 col 3 row8 col 4 row8 col 5 row1 col 5
row9 col 1 row9 col 2 row9 col 3 row9 col 4 row9 col 5 row1 col 5
row10 col 1 row10 col 2 row10 col 3 row10 col 4 row10 col 5 row1 col 5
row11 col 1 row11 col 2 row11 col 3 row11 col 4 row11 col 5 row1 col 5

100 ದಿನಗಳ ಓದುವ ಅಭಿಯಾನಕ್ಕೆ ಸಂಬಂಧಿಸಿದ ಪೋಟೋ ವರದಿ 
1 ನೇ ವಾರ











ಆದೇಶಗಳು 2026-27

circulars